ಮಾರ್ಚ್ - ಗ್ರೆಗೋರಿಯನ್ ಕ್ಯಾಲೆಂಡರ್‌ನ ಮೂರನೆಯ ತಿಂಗಳು. ಇದರಲ್ಲಿ ಮೂವತ್ತೊಂದು ದಿನಗಳು ಇರುತ್ತವೆ. ಮಾರ್ಚ್ ೬ - ಮಾರ್ಚ್ ತಿಂಗಳ ಆರನೆಯ ದಿನ. ಟೆಂಪ್ಲೇಟು:ಮಾರ್ಚ್ ೨೦೨೪ == ಪ್ರಮುಖ ಘಟನೆಗಳು == ೧೮೬೯ - ಡಿಮಿಟ್ರಿ ಮೆಂಡಲೀಫ್ ರಿಂದ ರಷ್ಯಾದ ಕೆಮಿಕಲ್ ಸೊಸೈಟಿಗೆ ಪ್ರಥಮ ಬಾರಿಗೆ ಪಿರಿಯಾಡಿಕ್ ಟೇಬಲ್ ಬಗ್ಗೆ ಪ್ರಕಟಣೆ. ೧೯೬೧ - ಭಾರತದ ಮೊದಲ ವಿತ್ತ ದಿನಪತ್ರಿಕೆ "ದಿ ಎಕನಾಮಿಕ್ ಟೈಮ್ಸ್" ಪ್ರಕಟಣೆ ಆರಂಭ. == ಜನನ == ೧೯೨೭ - ಗ್ಯಾಬ್ರಿಯೆಲ್ ಗಾರ್ಸಿಯಾ ಮಾರ್ಕೆಜ್, ಕೊಲಂಬಿಯಾದ ಲೇಖಕ ನೊಬೆಲ್ ಪ್ರಶಸ್ತಿ ವಿಜೇತ. ೧೯೩೭ - ವ್ಯಾಲೆಂಟಿನಾ ತೆರೆಷ್ಕೊವಾ, ಗಗನಯಾತ್ರಿ. == ನಿಧನ == ೧೯೭೩ - ಪರ್ಲ್ ಎಸ್. ಬಕ್, ನೊಬೆಲ್ ಪ್ರಶಸ್ತಿ ವಿಜೇತ ಅಮೇರಿಕನ್ ಲೇಖಕಿ (ಜ. ೧೮೯೨) ೧೯೮೨ - ಐನ್ ರ್ಯಾಂಡ್, ರಷ್ಯನ್-ಅಮೇರಿಕನ್ ಲೇಖಕ (ಜ. ೧೯೦೫) ೨೦೦೫ - ಯು.ಆರ್.ಕೃಷ್ಣರಾವ್ ನೃತ್ಯಗುರು == ಬಾಹ್ಯ ಸಂಪರ್ಕ == ಬಿಬಿಸಿ: ಈ ದಿನ ಟೆಂಪ್ಲೇಟು:ನ್ಯೂಯಾರ್ಕ್ ಟೈಮ್ಸ್: ಈ ದಿನ ಕೆನಡಾದಲ್ಲಿ ಈ ದಿನ